Former CM Siddaramaiah lost Chamundeshwari assembly election due to he went to fight against Prime Minister Narendra Modi, Karnataka Higher Education minister GT Deve Gowda statement in Belagavi. <br /> <br /> <br />ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭಾರೀ ಅಂತರದಿಂದ ಸೋಲಿಸಿದ್ದ ಉನ್ನತ ಶಿಕ್ಷಣ ಖಾತೆಯ ಸಚಿವ ಜಿ ಟಿ ದೇವೇಗೌಡ, ಈಗ ಸಿದ್ದು ಪರ ಹೇಳಿಕೆ ನೀಡಿದ್ದಾರೆ. <br />